Pages

Pages - Menu

Monday, November 10, 2014

ಸಾಕ್ಷ್ಯಚಿತ್ರ ಬಿಡುಗಡೆ


ಶಿಕ್ಷಣದಲ್ಲಿ ಅಸಮಾನತೆ ಯಾವ ರೀತಿ ಇದೆ?
ಸರ್ಕಾರಿ ಶಾಲೆಗಳನ್ನು ಯಾಕೆ ಉಳಿಸಿಕೊಳ್ಳಬೇಕು? ಮತ್ತು ಸಮಾನ ಶಿಕ್ಷಣದ ಅಗತ್ಯತೆಯ ಕುರಿತು
ನಾವು ಒಂದಿಷ್ಟು ಗೆಳೆಯರು ಕೂಡಿಕೊಂಡು
ಸಣ್ಣ ಸಾಕ್ಷ್ಯಚಿತ್ರವೊಂದನ್ನು ತಯಾರು ಮಾಡಿದ್ದೇವೆ.
"ನಮ್ಮ ಊರು ನಮ್ಮ ಶಾಲೆ"ಯೆಂಬ
ಶೀರ್ಷಿಕೆ ನೀಡಿದ್ದೇವೆ. ನೀವೆಲ್ಲರೂ
ನೋಡಿ ಪ್ರೋತ್ಸಾಹಿಸಿ, ಬೆಂಬಲಿಸಿ, ಸಲಹೆ ತಿದ್ದುಪಡಿಗಳನ್ನು ನೀಡಿ. ಅಂದ ಹಾಗೆ ಇದು
11-11-2014 ರಂದು
"ಅಖಿಲ ಭಾರತದ ಸಮಾನ ಶಿಕ್ಷಣ ಜಾಥ"ದ
ಮೈಸೂರಿನ ಕುವೆಂಪು ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ.




No comments:

Post a Comment